E, e
ನಾಮವಾಚಕ
(ಬಹುವಚನ Es ಯಾ E’s).
  1. ಇಂಗ್ಲಿಷ್‍ ವರ್ಣಮಾಲೆಯ ಐದನೆಯ ಅಕ್ಷರ.
  2. (ಸಂಗೀತ) ಸ್ವರಾಷ್ಟಕದ ಮೂರನೆಯ ಸ್ವರ (‘ಗ’, ಗಾಂಧಾರ).
  3. (ಲಾಯ್ಡ್‍ ಕಂಪನಿ ದಾಖಲೆ ಪುಸ್ತಕಗಳಲ್ಲಿ) ಎರಡನೆಯ ತರಗತಿಯ ಹಡಗು.
  4. ಸ್ವಾಭಾವಿಕ ಲಾಗರಿತಮ್‍ನಲ್ಲಿ ಉಪಯೋಗವಾಗುವ ಆಧಾರ ಪರಿಮಾಣ, ಸುಮಾರು 2.7183